ನಾಳೆ ತೆರೆಕಾಣುತ್ತಿವೆ ಎರಡು ಕನ್ನಡ ಸಿನಿಮಾಗಳು..!! | Filmibeat Kannada

2018-06-07 1

ಇಂದು ಕಾಲಾ ಸಿನಿಮಾ ರಿಲೀಸ್ ಆಗಿ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ನಾಳೆ ಎರಡು ಕನ್ನಡ ಸಿನಿಮಾಗಳು
ತೆರೆ ಕಾಣೋಕೆ ಸಜ್ಜಾಗಿವೆ . ಶಿವು ಪಾರು ಹಾಗೂ ಶತಾಯ ಗತಾಯ ಸಿನಿಮಾ ನಾಳೆ ತೆರೆಗೆ ಅಪ್ಪಳಿಸಲಿವೆ
After too much of drams Kaala movie got released today . With this two Kannada movies are getting released tomorrow. Shivu paru and Shataya gataya movies are hittingscreens tomorrow.